¡Sorpréndeme!

Lok Sabha Elections 2019 : ಔಟ್ ಆಫ್ ಕಂಟ್ರೋಲ್ ಆಗ್ತಿದೆ ಮಂಡ್ಯ ರಾಜಕೀಯ | Oneindia Kannada

2019-04-08 877 Dailymotion

ತುಮಕೂರು, ಮೈಸೂರು, ಹಾಸನದಲ್ಲೂ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಗೊಂದಲಗಳಿದ್ದರೂ, ಮಂಡ್ಯದ ಎರಡು ಪಕ್ಷಗಳ ಭಿನ್ನಾಭಿಪ್ರಾಯ ಸರಿದಾರಿಗೆ ಬರುತ್ತಿಲ್ಲ. ಬಹುತೇಕ, ಇದರ ಬಿಸಿಯನ್ನು ದೇವೇಗೌಡ ಮತ್ತು ಅವರ ಕುಟುಂಬ ಎದುರಿಸದೇ ಬೇರೆ ದಾರಿಯಿಲ್ಲ ಎನ್ನುವ ಮಟ್ಟಿಗೆ, ಎರಡು ಪಕ್ಷಗಳ ನಡುವಿನ ವೈಮನಸ್ಸು ಕೊತಕೊತ ಕುದಿಯುತ್ತಿದೆ.

JDS and Congress political understanding day by day going out of control in Mandya. Siddaramaiah's interaction with Mandya Cogress leader concluded with negative result.